SOUL BLOOM WORKSHOP
[Inner Healing • Outer Radiance]
“Reboot your Body,
Renew Your Mind,
Rebalance your Energy ”
Recharge your Mind, Body & Soul through a deeply transformative journey designed to unlock your inner potential, emotional freedom, and spiritual awakening.
Don't Miss This Transformational Event
ಮಂಗಳೂರಿನಲ್ಲಿ
26th Saturday & 27th Sunday – September 2026
[09.00 AM - 06.00 PM ]
@Hotel
THE AVATAR CONVENTION
Attavar Mangalore
Language - ಕನ್ನಡ
ವಿಶೇಷ ಸೂಚನೆ | Important Instructions
6.ಯಾರಿಗಾದರೂ Registration Number ಸಿಗದಿದ್ದರೆ, ದಯವಿಟ್ಟು ಮುಂಚಿತವಾಗಿ 8792915171 ಸಂಖ್ಯೆಗೆ WhatsApp ಮೂಲಕ ಸಂಪರ್ಕಿಸಿ.
Registration Fee: ₹6999/- (Including 18% GST | GSTIN: 29DBEPS4823K1Z4)
Registration InstructionsConfirmation details will be sent within 24 hours.
ನಿಮ್ಮ ಬ್ಯಾಂಕ್ ಪಾವತಿ ವಿವರ, ಫೋನ್ ನಂಬರ್, ಹೆಸರು, ಲಿಂಗ, ವೃತ್ತಿ ಹಾಗೂ ವಿಳಾಸವನ್ನು 8792915171 ಸಂಖ್ಯೆಗೆ WhatsApp ಮಾಡಿ.
24 ಗಂಟೆಯೊಳಗೆ ನಿಮ್ಮ ನೋಂದಣಿ ದೃಢೀಕರಣವನ್ನು ಕಳುಹಿಸಲಾಗುವುದು.
ಬೇರೆ ಯಾವುದೇ ಸಂಖ್ಯೆಗೆ ಕಳುಹಿಸಿದರೆ ನಾವು ಜವಾಬ್ದಾರರಲ್ಲ.
ನೋಂದಣಿ ಮಾಡಿದ ನಂತರ ಯಾವುದೇ ಕಾರಣಕ್ಕೂ ಭಾಗವಹಿಸಲು ಸಾಧ್ಯವಾಗದಿದ್ದರೆ, ಪಾವತಿಸಿದ ಹಣವನ್ನು ಹಿಂತಿರುಗಿಸಲಾಗುವುದಿಲ್ಲ.
ನಿಮ್ಮ ಬದಲು ಬೇರೆಯವರು ಭಾಗವಹಿಸುವುದಾದರೆ ಮುಂಚೆಯೇ ತಿಳಿಸಬೇಕು.
ನೋಂದಣಿ ವಿವರಗಳನ್ನು ಸರಿಯಾಗಿ ಗಮನಿಸಿ ಪ್ರಕ್ರಿಯೆಯನ್ನು ತಿಳಿಸಿದ ರೀತಿಯಲ್ಲೇ ಪೂರ್ಣಗೊಳಿಸಿ. ಅನಗತ್ಯ ಗೊಂದಲವನ್ನು ತಪ್ಪಿಸಿ.
With Regards,